ಮನ್ವಂತರ... Manvanthara ಮೊಟ್ಟೆಯಿಂದ ಚಿಟ್ಟೆಗೆ
Presents …
Magic of scoring
ನಿಮ್ಮ ಮಕ್ಕಳು 9 – 10 ನೇ ತರಗತಿಯಲ್ಲಿ ಓದುತ್ತಿದ್ದಾರೆಯೇ?
Smart study techniques for High school students
ಪ್ರೌಡಶಾಲಾ ಮಕ್ಕಳಿಗಾಗಿ ಯಶಸ್ವೀ ಅಧ್ಯಯನ ತಂತ್ರಗಳು
ನಿಮ್ಮಮಕ್ಕಳ ಅಂಕಗಳಿಕೆ ತೃಪ್ತಿಕರವಾಗಿಲ್ಲವೇ?
ನಿಮ್ಮ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಿದೆಯೇ?
️ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆಯೇ?
ಅವರಿಗೆ ಫೋಕಸ್ ಮತ್ತು ಕಾನ್ಸಂಟ್ರೇಶನ್( concentration) ನ ಕೊರತೆ ಇದೆಯೇ??
ನೆನಪಿನ ಶಕ್ತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಯೇ?
ಅತಿಯಾದ ಒತ್ತಡವನ್ನು ಅನುಭವಿಸುತ್ತಿದ್ದಾರೆಯೇ?
ಯಾವ ಸಬ್ಜೆಕ್ಟ್ ಓದಬೇಕು ಎನ್ನುವ ಗೊಂದಲದಲ್ಲಿದ್ದಾರೆಯೇ?
️ ಒಂದು ಕಡೆ ಕುಳಿತು 45 ನಿಮಿಷಕ್ಕಿಂತ ಹೆಚ್ಚು ಓದಲು ಸಮಸ್ಯೆ ಇದೆಯೇ?
ಮನ್ಮಂತರ🦋 ತಂಡ ನಿಮ್ಮ ಮಕ್ಕಳು ಈ ಮೇಲಿನ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ
ನಮ್ಮ ತರಬೇತಿಯಿಂದ…
ಮಕ್ಕಳು ಸ್ವಂತಕ್ಕೆ ಓದುತ್ತಾ ಅವರ ನೋಟ್ಸ್ ಗಳನ್ನು ಅವರೇ ತಯಾರು ಮಾಡಿಕೊಳ್ಳುತ್ತಾರೆ.
ಅವರ Time table ಅವರೇ ತಯಾರು ಮಾಡಿಕೊಳ್ಳುತ್ತಾರೆ ಮತ್ತು ಅದರಂತೆ ಕಲಿಯುತ್ತಾರೆ.
ಯಾವ ವಿಷಯಕ್ಕೆ ಎಷ್ಟು ಸಮಯ ಕೊಡಬೇಕು ಎಂದು ಅವರೇ ನಿರ್ಧರಿಸುವ ಸಾಮರ್ಥ್ಯ ಮಕ್ಕಳಿಗೆ ಬರುತ್ತದೆ.
ಅವರಿಗೆ ನಿಖರವಾದ ಗುರಿ ನಿರ್ಧರಿಸುವ ಸಾಮರ್ಥ್ಯ ಬರುತ್ತದೆ.
SSLC ಯಾ ನಂತರ ಮುಂದೆ ಯಾವ ಕೋರ್ಸ್ ಗಳನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರ ಮಾಡುವ ಸಾಮರ್ಥ್ಯ ಬರುತ್ತದೆ.
ಪರೀಕ್ಷೆಯಲ್ಲಿ ಯಾವ ರೀತಿ ಅಂಕಗಳನ್ನು ಪಡೆಯಬೇಕೆಂಬ ಜ್ಞಾನ ಮಕ್ಕಳಿಗೆ ಬರುತ್ತದೆ.
ಇನ್ನು ಅನೇಕ ನಿಮ್ಮ ಗೊಂದಲಗಳಿಗೆ ಈ ಸ್ಮಾರ್ಟ್ ಸ್ಟಡಿ ಟೆಕ್ನಿಕ್ ಅತ್ಯಂತ ಸುಲಭ ಪರಿಹಾರ ಮಾಡುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ವರ್ಷಗಳ ಅನುಭವವಿರುವ ತಂಡದ ಮಾರ್ಗದರ್ಶನ ಈಗ ನಿಮ್ಮ ಮಕ್ಕಳಿಗಾಗಿ…