ಮನ್ವಂತರ… Manvanthara
ಮೊಟ್ಟೆಯಿಂದ ಚಿಟ್ಟೆಗೆ
ಹೈ ಸ್ಕೂಲ್ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗಾಗಿ ಆನ್ಲೈನ್ ಕಾರ್ಯಗಾರ
✅ ನಿಮ್ಮ ಮಕ್ಕಳಿಗೆ ಕಾನ್ಸನ್ಟ್ರೇಷನ್ ಸಮಸ್ಯೆ.
✅ ಓದಲು ಕುಳಿತುಕೊಳ್ಳುವ ಸಮಸ್ಯೆ
✅ರೆಸ್ಪಾನ್ಸಿಬಿಲಿಟಿ ಸಮಸ್ಯೆ
✅ ವಿದ್ಯಾರ್ಥಿಗಳು ಓದುವುದನ್ನು ಮುಂದಕ್ಕೆ ಹಾಕುವುದು
✅ ಸಣ್ಣ ಸಣ್ಣ ವಿಷಯಕ್ಕೆ ತಂದೆ ತಾಯಿ ಜೊತೆ ಜಗಳವಾಡುವುದು.
✅ ಬರೀ, ಆಟ ಆಟ ಆಟ,
✅ ಓದಿನ ಬಗ್ಗೆ ಉದಾಸೀನತೆ
✅ ಟೈಮ್ ಮ್ಯಾನೇಜ್ಮೆಂಟ್
✅ ಏನಾದರೂ ಹೇಳಿದರೆ ತಪ್ಪಿಸಿಕೊಳ್ಳುವುದು
✅ ಅತಿಯಾಗಿ ಸುಳ್ಳು ಹೇಳುವುದು
✅ ಕೆಟ್ಟ ಸ್ನೇಹಿತರ ಸಹವಾಸ
✅ ಓವರ್ ಕಾನ್ಫಿಡೆನ್ಸ್
✅ ಸೆಲ್ಫ್ ಕಾನ್ಫಿಡೆನ್ಸ್ ಕೊರತೆ
ಇನ್ನು ಅನೇಕ ವಿಷಯಗಳ ಮೇಲೆ ಈ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಗುವುದು ಸೋಮವಾರ ದಿಂದ ಶನಿವಾರದವರೆಗೆ
ಮುಂಜಾನೆ 6am to 7am
Zoom meet ನಲ್ಲಿ ನೋಂದಣಿಗಾಗಿ ಕೆಳಗಿನ ಲಿಂಕನ್ನು ಉಪಯೋಗಿಸಿಕೊಳ್ಳಿ ಹೆಚ್ಚಿನ ವಿವರಗಳಿಗಾಗಿ ಸೌಮ್ಯ ಚಂದ್ರಶೇಖರ್ 9986682257 ಸಂಪರ್ಕಿ
Fill the form below