Manvanthara

ಮನ್ವಂತರ... Manvanthara 🥚ಮೊಟ್ಟೆಯಿಂದ ಚಿಟ್ಟೆಗೆ🦋

Presents …
Magic of scoring
ನಿಮ್ಮ‌ ಮಕ್ಕಳು 9 – 10 ನೇ‌‌ ತರಗತಿಯಲ್ಲಿ ಓದುತ್ತಿದ್ದಾರೆಯೇ?

Smart study techniques for High school students
ಪ್ರೌಡಶಾಲಾ ಮಕ್ಕಳಿಗಾಗಿ ಯಶಸ್ವೀ ಅಧ್ಯಯನ ತಂತ್ರಗಳು

🫣 ನಿಮ್ಮ‌ಮಕ್ಕಳ ಅಂಕಗಳಿಕೆ‌ ತೃಪ್ತಿಕರವಾಗಿಲ್ಲವೇ?
👩‍🦰 ನಿಮ್ಮ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಿದೆಯೇ?
⏰️ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆಯೇ?
🔭 ಅವರಿಗೆ ಫೋಕಸ್ ಮತ್ತು ಕಾನ್ಸಂಟ್ರೇಶನ್( concentration) ನ ಕೊರತೆ ಇದೆಯೇ??
😩 ನೆನಪಿನ ಶಕ್ತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಯೇ?
🤕 ಅತಿಯಾದ ಒತ್ತಡವನ್ನು ಅನುಭವಿಸುತ್ತಿದ್ದಾರೆಯೇ?
📚 ಯಾವ ಸಬ್ಜೆಕ್ಟ್ ಓದಬೇಕು ಎನ್ನುವ ಗೊಂದಲದಲ್ಲಿದ್ದಾರೆಯೇ?
⏰️ ಒಂದು ಕಡೆ ಕುಳಿತು 45 ನಿಮಿಷಕ್ಕಿಂತ ಹೆಚ್ಚು ಓದಲು ಸಮಸ್ಯೆ ಇದೆಯೇ?

ಮನ್ಮಂತರ🦋 ತಂಡ ನಿಮ್ಮ ಮಕ್ಕಳು ಈ ಮೇಲಿನ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ

ನಮ್ಮ‌ ತರಬೇತಿಯಿಂದ…
✅ ಮಕ್ಕಳು ಸ್ವಂತಕ್ಕೆ ಓದುತ್ತಾ ಅವರ ನೋಟ್ಸ್ ಗಳನ್ನು ಅವರೇ ತಯಾರು ಮಾಡಿಕೊಳ್ಳುತ್ತಾರೆ.
✅ ಅವರ Time table ಅವರೇ ತಯಾರು ಮಾಡಿಕೊಳ್ಳುತ್ತಾರೆ‌ ಮತ್ತು ಅದರಂತೆ ಕಲಿಯುತ್ತಾರೆ.
✅ ಯಾವ ವಿಷಯಕ್ಕೆ ಎಷ್ಟು ಸಮಯ ಕೊಡಬೇಕು ಎಂದು ಅವರೇ ನಿರ್ಧರಿಸುವ ಸಾಮರ್ಥ್ಯ ಮಕ್ಕಳಿಗೆ ಬರುತ್ತದೆ.
✅ ಅವರಿಗೆ ನಿಖರವಾದ ಗುರಿ ನಿರ್ಧರಿಸುವ ಸಾಮರ್ಥ್ಯ ಬರುತ್ತದೆ.
✅SSLC ಯಾ ನಂತರ ಮುಂದೆ ಯಾವ ಕೋರ್ಸ್ ಗಳನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರ ಮಾಡುವ ಸಾಮರ್ಥ್ಯ ಬರುತ್ತದೆ.
✅ ಪರೀಕ್ಷೆಯಲ್ಲಿ ಯಾವ ರೀತಿ ಅಂಕಗಳನ್ನು ಪಡೆಯಬೇಕೆಂಬ ಜ್ಞಾನ ಮಕ್ಕಳಿಗೆ ಬರುತ್ತದೆ.
✅ ಇನ್ನು ಅನೇಕ ನಿಮ್ಮ ಗೊಂದಲಗಳಿಗೆ ಈ ಸ್ಮಾರ್ಟ್ ಸ್ಟಡಿ ಟೆಕ್ನಿಕ್ ಅತ್ಯಂತ ಸುಲಭ ಪರಿಹಾರ ಮಾಡುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ 25‌ಕ್ಕೂ ಹೆಚ್ಚು ವರ್ಷಗಳ ಅನುಭವವಿರುವ ತಂಡದ ಮಾರ್ಗದರ್ಶನ ಈಗ ನಿಮ್ಮ ಮಕ್ಕಳಿಗಾಗಿ…

Scroll to Top